hot seat
ನಾಮವಾಚಕ

ಸುಡುಪೀಠ; ಬಿಸಿಗದ್ದುಗೆ; ಕಾದಜಾಗ; ಬಿಸಿ ಆಸನ:

  1. ವಿದ್ಯುತ್‍ಕುರ್ಚಿ; ಮರಣದಂಡನೆಗೆ ಗುರಿಯಾಗಿರುವ ಅಪರಾಧಿಗೆ ವಿದ್ಯುತ್ತನ್ನು ಹರಿಸಿ ವಧಿಸಲು ಅವನನ್ನು ಕೂರಿಸುವ ಆಸನ.
  2. ಪೇಚಿಗೆ ಸಿಕ್ಕಿಸುವ, ಅವಮಾನ ತರುವ ಯಾ ತೀರ ಗುರುತರವಾದ ಜವಾಬ್ದಾರಿಯ – ಪದವಿ, ಸ್ಥಾನ.